Crime News: ಪ್ರೀತ್ಸೋದು ತಪ್ಪಾ.. ತನಗಿಂತ 2 ವರ್ಷ ದೊಡ್ಡವಳನ್ನು ಲವ್ ಮಾಡಿದ್ದ ಯುವಕನ ಕೊಲೆ!

ಬೆಂಗಳೂರು ಗ್ರಾಮಾಂತರ:- ಹುಡುಗಿಯನ್ನ ಪ್ರೀತಿ ಮಾಡಿದಕ್ಕೆ ಯುವಕನನ್ನು ಹಲ್ಲೆಗೈದು ಕೊಲೆ ಮಾಡಿದ ಘಟನೆ ದೇವನಹಳ್ಳಿ ಹೊರವಲಯದ ನೀರುಗುಂಟೆಪಾಳ್ಯದಲ್ಲಿ ಜರುಗಿದೆ. ನೀರುಗು‌ಂಟೆಪಾಳ್ಯದ ಪ್ರೀತಂ ( 19 ) ಕೊಲೆಯಾದ ಯುವಕ. Gold Rate: ಗೋಲ್ಡ್ ಪ್ರಿಯರ ಗಮನಕ್ಕೆ: ಇಂದಿನ ಗೋಲ್ಡ್ ರೇಟ್ ಎಷ್ಟು ಗೊತ್ತಾ!? ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನ ಯುವಕ ಪ್ರೀತಿ ಮಾಡುತ್ತಿದ್ದ. ಎಂಬಿಬಿಎಸ್ ವ್ಯಾಸಾಂಗ ಮಾಡ್ತಿದ್ದ ಯುವತಿ ಜೊತೆ ಯುವಕ ಪ್ರೀತಿಯಲ್ಲಿದ್ದ. ಪ್ರೀತಿ ವಿಚಾರ ತಿಳಿದು ಎರಡು ಮೂರು ಬಾರಿ ಯುವಕನಿಗೆ ಯುವತಿ ಕುಟುಂಬದವರು … Continue reading Crime News: ಪ್ರೀತ್ಸೋದು ತಪ್ಪಾ.. ತನಗಿಂತ 2 ವರ್ಷ ದೊಡ್ಡವಳನ್ನು ಲವ್ ಮಾಡಿದ್ದ ಯುವಕನ ಕೊಲೆ!