Crime News: ಸ್ಟ್ರಿಕ್ಟ್ ಮಾಡ್ತಿದ್ದ ಅಪ್ಪನನ್ನೇ ಮುಗಿಸಿದ ಪಾಪಿ ಮಗ!

ಬೆಂಗಳೂರು:- ಸ್ಟ್ರಿಕ್ಟ್ ಮಾಡ್ತಿದ್ದರು ಅಂತಾ ತನ್ನ ತಂದೆಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ವಿವೇಕನಗರ ಬಸ್ ನಿಲ್ದಾಣದ ಹಿಂಭಾಗ ತಡರಾತ್ರಿ ನಡೆದಿದೆ. ಎಚ್ಚರ ಜನರೇ: ಜ್ವರ, ತಲೆನೋವು ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ!? ಇದು ಎಷ್ಟು ಡೇಂಜರ್ ಗೊತ್ತಾ? ಮಗ ಬೋಲು ಅರಬ್​ನಿಂದ ನಿವೃತ್ತ ಯೋಧ 47 ವರ್ಷದ ಇಸ್ಲಾಂ ಅರಬ್ ರನ್ನ ಕೊಲೆ ಮಾಡಲಾಗಿದೆ. ಸದ್ಯ ವಿವೇಕನಗರ ಪೊಲೀಸರಿಂದ ಆರೋಪಿ ಬೋಲು ಅರಬ್​ನನ್ನು ಬಂಧಿಸಲಾಗಿದೆ. ಬೋಲು ಅರಬ್, ಬಿಕಾಂ ಮೊದಲನೇ … Continue reading Crime News: ಸ್ಟ್ರಿಕ್ಟ್ ಮಾಡ್ತಿದ್ದ ಅಪ್ಪನನ್ನೇ ಮುಗಿಸಿದ ಪಾಪಿ ಮಗ!