ಕರಿಬೇವು ಒಗ್ಗರಣೆಗೆ ಮಾತ್ರವಲ್ಲ ಹಲವಾರು ರೀತಿಯ ಆರೋಗ್ಯ ಪ್ರಯೋಜನ ನೀಡುತ್ತೆ!

ಭಾರತೀಯ ಕುಟುಂಬಗಳಲ್ಲಿ ಕರಿಬೇವಿನ ಎಲೆಗಳಿಲ್ಲದೆ ಅಡುಗೆಯಾಗುವುದಿಲ್ಲ. ದೈನಂದಿನ ಊಟಕ್ಕೆ ಈ ಸುವಾಸನೆ ಭರಿತ ಎಲೆಗಳ ಒಗ್ಗರಣೆ ಸೇರಿಸಲು ಎಂದಿಗೂ ಮರೆಯುವುದಿಲ್ಲ. ಆದರೆ ಇದನ್ನು ಊಟಕ್ಕೆ ಕುಳಿತಾಗ ಮಾತ್ರ, ತಿನ್ನುವುದರ ಬದಲು ಪಕ್ಕಕ್ಕೆ ಎತ್ತಿ ಇಡುತ್ತೇವೆ. ಈ ಎಲೆಗಳಲ್ಲಿರುವ ಅದ್ಭುತ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಅದನ್ನು ಖಂಡಿತವಾಗಿಯೂ ಬಿಸಾಡುವುದಿಲ್ಲ. ಆಯುರ್ವೇದದಲ್ಲಿಯೂ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೋಷಕಾಂಶಗಳ ಶಕ್ತಿ ಕೇಂದ್ರವಾಗಿರುವುದರಿಂದ ಕರಿಬೇವಿನ ಎಲೆಗಳನ್ನು ವಿವಿಧ ಆರೋಗ್ಯ ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ. … Continue reading ಕರಿಬೇವು ಒಗ್ಗರಣೆಗೆ ಮಾತ್ರವಲ್ಲ ಹಲವಾರು ರೀತಿಯ ಆರೋಗ್ಯ ಪ್ರಯೋಜನ ನೀಡುತ್ತೆ!