ʼಪರಿʼಯೇ ಮಿಲನಾ-ಕೃಷ್ಣಗೆ ʼಡಾರ್ಲಿಂಗ್‌ʼ..ಶ್ರೀಲಂಕಾ ಡೈರಿ ಫೋಟೋ ಹಂಚಿಕೊಂಡ ಲವ್‌ ಮಾಕ್ಟೇಲ್‌ ನಟಿ!

ಪರಿ ಪ್ರಪಂಚದಲ್ಲಿ ಸ್ಯಾಂಡಲ್‌ ವುಡ್‌ ಕ್ಯೂಟ್‌ ಕಪಲ್‌ ಮಿಲನಾ-ಕೃಷ್ಣ ಫುಲ್‌ ಹ್ಯಾಪಿಯಾಗಿದ್ದಾರೆ. ಮನೆಗೆ ಮುದ್ದು ಲಕ್ಷ್ಮಿಯನ್ನು ಬರ ಮಾಡಿಕೊಂಡಿರುವ ಈ ಜೋಡಿಗೆ ಪರಿ ತಮ್ಮ ಪ್ರಪಂಚ ಅಂತಾ ಹೊಸ ಹೊಸ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಪ್ರೀತಿಸಿ ಮದುವೆಯಾಗಿರುವ ಮಿಲನಾ ಕೃಷ್ಣಗೆ ಪರಿ ಎಂಬ ಮುದ್ದಾದ ಮಗಳಿದ್ದಾರೆ. ಆ ಕ್ಯೂಟ್‌ ಮಗುವಿನ ಫೋಟೋಗಳನ್ನು ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಾರೆ. ಪರಿ ಕ್ಯೂಟ್ನೆಸ್ಟ್‌ ಫೋಟೋ ನೋಡಿ ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗೆ ಈ ಜೋಡಿ ಶ್ರೀಲಂಕಾಗೆ ತೆರಳಿದ್ದರು. ಈ ವೇಳೆ … Continue reading ʼಪರಿʼಯೇ ಮಿಲನಾ-ಕೃಷ್ಣಗೆ ʼಡಾರ್ಲಿಂಗ್‌ʼ..ಶ್ರೀಲಂಕಾ ಡೈರಿ ಫೋಟೋ ಹಂಚಿಕೊಂಡ ಲವ್‌ ಮಾಕ್ಟೇಲ್‌ ನಟಿ!