ಬೆನ್ನು ನೋವಿನ ಕಾರಣ‌ ಹೇಳಿ ಕೋರ್ಟ್‌ಗೆ ದರ್ಶನ್ ಅಬ್ಸೆಂಟ್..ಸುಬ್ಬಿ ಪ್ರೆಸೆಂಟ್!

ಚಿತ್ರದುರ್ಗ ಮೂಲಕದ ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನ ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಬೆಂಗಳೂರಿನ ಸಿಸಿಹೆಚ್ 57ನೇ ಕೋರ್ಟ್ಗೆ ಪವಿತ್ರಾ ಗೌಡ ಹಾಜರಾಗಿದ್ದು, ಆದ್ರೆ ದರ್ಶನ್ ಗೈರಾಗಿದ್ದಾರೆ. ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದ ದಚ್ಚು ಇಂದು ಅದೇ ಕಾರಣ ಹೇಳಿ ಕೋರ್ಟ್ ಗೆ ಬಂದಿಲ್ಲ. ಬೆನ್ನು ನೋವಿನ ನೀಡಿ ಅವರು ವಿನಾಯಿತಿ ಕೇಳಿದ್ದಾರೆ. ಅವರ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಕೆ … Continue reading ಬೆನ್ನು ನೋವಿನ ಕಾರಣ‌ ಹೇಳಿ ಕೋರ್ಟ್‌ಗೆ ದರ್ಶನ್ ಅಬ್ಸೆಂಟ್..ಸುಬ್ಬಿ ಪ್ರೆಸೆಂಟ್!