ಜನಿವಾರ ವಿವಾದ: ಇದು ಸರಿಯಾದ ಕ್ರಮವಲ್ಲ ಎಂದ ದತ್ತಮೂರ್ತಿ ಕುಲಕರ್ಣಿ!

ಹುಬ್ಬಳ್ಳಿ:- CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣ ವಿಚಾರಕ್ಕೆ ಬ್ರಾಹ್ಮಣ ಸಮಾಜದ‌ ಮುಖಂಡ‌ ದತ್ತಮೂರ್ತಿ ಕುಲಕರ್ಣಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜನಿವಾರ ವಿವಾದ: ಕೋಟ್ಯಂತರ ಬ್ರಾಹ್ಮಣರ ಭಾವನೆಗೆ ಧಕ್ಕೆ- ಜಯತೀರ್ಥ ಕಟ್ಟಿ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಇದೇ 25 ರಂದು ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿ ಸೇರಿದಂತೆ ಧಾರವಾಡ ಉತ್ತರ ಕರ್ನಾಟಕ ಭಾಗದ ಪ್ರಮುಖರು ಭಾಗಿ ಆಗುವರು. ಬ್ರಾಹ್ಮಣ ಸಮಾಜ ಸೇರಿದಂತೆ 20 ವಿವಿಧ ಜನಿವಾರ ಧರಿಸುವ ಸಮಾಜದಿಂದ ಪ್ರತಿಭಟನೆಗೆ ಕರೆ … Continue reading ಜನಿವಾರ ವಿವಾದ: ಇದು ಸರಿಯಾದ ಕ್ರಮವಲ್ಲ ಎಂದ ದತ್ತಮೂರ್ತಿ ಕುಲಕರ್ಣಿ!