SSLC ಯಲ್ಲಿ 625 ಕ್ಕೆ 625 ಅಂಕ ಪಡೆದ ಹಲಸು ಬೆಳೆಗಾರನ ಮಗಳು: ಸಹಾಯ ಧನ ನೀಡಿದ ಬಿಜೆಪಿ ಮುಖಂಡ!

ದೊಡ್ಡಬಳ್ಳಾಪುರ : ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ತಾಲೂಕಿನ ಮೆಳೆಕೋಟೆ ಕ್ರಾಸ್ ಬಳಿ ಇರುವ ಎಸ್ ಜೆ ಸಿ ಆರ್ ಶಾಲೆಯ ವಿದ್ಯಾರ್ಥಿ ರಂಜಿತಾ ಗೆ ಬಿಜೆಪಿ ಮುಖಂಡ, ವಕೀಲರು ಆದ ಪ್ರತಾಪ್ ಆರ್ ಸಹಾಯ ಧನ ನೀಡಿ ಗೌರವಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ನಡೆ ಗ್ರಾಮ ಪಂಚಾಯಿತಿ ಕಡೆ.. ಶೋಷಿತರ ಪರವಾದ ಗ್ಯಾರಂಟಿ! ತೂಬಗೆರೆ ಹಲಸು ಬೆಳೆಗಾರರ ಸಂಘ, ಜಿಲ್ಲಾ ತೋಟಗಾರಿಕೆ … Continue reading SSLC ಯಲ್ಲಿ 625 ಕ್ಕೆ 625 ಅಂಕ ಪಡೆದ ಹಲಸು ಬೆಳೆಗಾರನ ಮಗಳು: ಸಹಾಯ ಧನ ನೀಡಿದ ಬಿಜೆಪಿ ಮುಖಂಡ!