ನ್ಯಾಯಾಲಯದ ಜಪ್ತಿ ಆದೇಶ ಬಳಿಕ ಕಾರು ಸರ್ವೀಸ್‌ಗೆ ಬಿಟ್ಟ ಡಿಸಿ ; ಏನಿದರ ಮರ್ಮ..?

ಕೊಪ್ಪಳ : ಕೋರ್ಟ್‌ ಕಾರನ್ನು ಜಪ್ತಿ ಮಾಡುವ ಆದೇಶ ನೀಡಿದ ನಡುವೆಯೇ ಜಿಲ್ಲಾಧಿಕಾರಿ ತಮ್ಮ ಕಾರನ್ನು ಸರ್ವೀಸ್‌ಗೆ ಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೊಸಪೇಟೆ ಟೊಯೋಟಾ ಶೋ ರೂಂನಲ್ಲಿ ಕೊಪ್ಪಳ ಡಿಸಿ ಕಾರು ಪತ್ತೆಯಾಗಿದ್ದು, ಕೋರ್ಟ್‌ ಆದೇಶದ ನೀಡಿದ ಬಳಿಕ ಕಾರು ಸರ್ವಿಸ್ ಮಾಡಿಸುವ ಅಗತ್ಯ ಇದ್ಯಾ ಅಥವಾ ಜಪ್ತಿಯಿಂದ ತಪ್ಪಿಸಿಕೊಳ್ಳುವ ನೆಪವಾ ಎಂಬ ಪ್ರಶ್ನೆ ಮೂಡಿದೆ. ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ; ಕಾನೂನು ಸಚಿವರು ಹೇಳಿದಿಷ್ಟು.. ಏನಿದು ಪ್ರಕರಣ..? ಗಂಗಾವತಿ … Continue reading ನ್ಯಾಯಾಲಯದ ಜಪ್ತಿ ಆದೇಶ ಬಳಿಕ ಕಾರು ಸರ್ವೀಸ್‌ಗೆ ಬಿಟ್ಟ ಡಿಸಿ ; ಏನಿದರ ಮರ್ಮ..?