70 ಲಕ್ಷಕ್ಕೆ ಡೀಲ್‌, 5 ಲಕ್ಷ ಅಡ್ವಾನ್ಸ್‌ ; ರಾಜೇಂದ್ರ ಮೇಲೆ ಕೊಲೆಯತ್ನ ಕೇಸ್‌ನ ಸ್ಫೋಟಕ ಆಡಿಯೋ ರಹಸ್ಯ

ತುಮಕೂರು :  ಪರಿಷತ್‌ ಸದಸ್ಯ ರಾಜೇಂದ್ರ ಮೇಲೆ ಕೊಲೆ ಯತ್ನ ಆರೋಪ‌ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಎಂಎಲ್ ಸಿ ರಾಜೇಂದ್ರ ದೂರಿನ ಆಧಾರದ ಮೇಲೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.   A1 ಸೋಮ ಅಲಿಯಾಸ್ ಜಯಪುರ ಸೋಮ, A2 ಭರತ್ , A3 ಅಮಿತ್ , A4 ಗುಂಡಾ A5 ಯತೀಶ್ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಬಿಎನ್ ಎಸ್ ಕಲಂ 109, 329(4), 61(2) ಹಾಗೂ 190 ಸೆಕ್ಷನ್ … Continue reading 70 ಲಕ್ಷಕ್ಕೆ ಡೀಲ್‌, 5 ಲಕ್ಷ ಅಡ್ವಾನ್ಸ್‌ ; ರಾಜೇಂದ್ರ ಮೇಲೆ ಕೊಲೆಯತ್ನ ಕೇಸ್‌ನ ಸ್ಫೋಟಕ ಆಡಿಯೋ ರಹಸ್ಯ