ಕೆರೆಗೆ ಹೋದ ಯುವಕ ಸಿಡಿಲು ಬಡಿದು ಸಾವು!

ಹುಬ್ಬಳ್ಳಿ:- ಹುಬ್ಬಳ್ಳಿ ಸಮೀಪದ ಕುಂದಗೋಳತಾಲೂಕಿನಅಕ್ಕನ ಮನೆಗೆ ಬಂದು ಆಕಳ ಮೈ ತೊಳೆಯಲು ಕೆರೆಗೆ ಹೋದ ಸಮಯದಲ್ಲಿ ಸಿಡಿಲು ಬಡಿದು ಯುವಕನೋರ್ವ ಸಾವಿಗೀಡಾಗಿರುವ ಘಟನೆ ಸಂಭವಿಸಿದೆ. ಬೆಂಗಳೂರಿನಲ್ಲಿ ಮಳೆ ಅವಾಂತರ: ಕೊನೆಗೂ ಎಚ್ಚೆತ್ತ ಬಿಬಿಎಂಪಿ, ವೈಜ್ಞಾನಿಕ ಕ್ರಮಕ್ಕೆ ಮೆಗಾ ಪ್ಲ್ಯಾನ್! ಮೃತ ವ್ಯಕ್ತಿಯನ್ನು ಮೈಲಾರಪ್ಪ ಬಸಪ್ಪ ಉಣಕಲ್ ಎಂದು ಗುರುತಿಸಲಾಗಿದೆ. ಮೂಲತಃ ಹಿರೇಹರಕುಣಿ ಗ್ರಾಮದವನೆಂದು ಗೊತ್ತಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮ … Continue reading ಕೆರೆಗೆ ಹೋದ ಯುವಕ ಸಿಡಿಲು ಬಡಿದು ಸಾವು!