ಡಾರ್ಲಿಂಗ್‌ ಪ್ರಭಾಸ್‌ ʼಸ್ಪಿರಿಟ್‌ʼಗೆ ದೀಪಿಕಾ ಪಡುಕೋಣೆ ನಾಯಕಿ!

ಬಾಲಿವುಡ್‌ ಪದ್ಮಾವತಿ ದೀಪಿಕಾ ಪಡುಕೋಣೆ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ. ತಾಯಿ ಆಗಿ ಬಡ್ತಿ ಪಡೆದ ಮೇಲೆ ಅವರು ಇಂಡಸ್ಟ್ರೀಯಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಇದೀಗ ಅವರು ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಶಾರುಖ್ ಖಾನ್ ನಟಿಸಲಿರೋ ಬಹು ನಿರೀಕ್ಷಿತ ಕಿಂಗ್ ಸಿನಿಮಾದ ಶೂಟಿಂಗ್ ಇಷ್ಟರಲ್ಲೇ ಆರಂಭವಾಗಲಿದೆ‌‌. ಈ ಸಿನಿಮಾದ ಅನೌನ್ಸ್ ಬೆನ್ನಲ್ಲೇ ಸಿನಿಮಾದ ನಾಯಕಿ ಯಾರು ಅನ್ನೋ ಚರ್ಚೆ ಶುರುವಾಗಿತ್ತು‌. ಇದಕ್ಕೀಗ ಉತ್ತರ ಸಿಕ್ಕಿದ್ದು ದೀಪಿಕಾ ಪಡುಕೋಣೆ, ಶಾರುಖ್ಗೆ ನಾಯಕಿಯಾಗಿ ಬಣ್ಣ … Continue reading ಡಾರ್ಲಿಂಗ್‌ ಪ್ರಭಾಸ್‌ ʼಸ್ಪಿರಿಟ್‌ʼಗೆ ದೀಪಿಕಾ ಪಡುಕೋಣೆ ನಾಯಕಿ!