ಅಂಗನವಾಡಿ ಸಹಾಯಕಿಯಿಂದ ಲಂಚಕ್ಕೆ ಬೇಡಿಕೆ: ಲಾಕ್ ಆದ ಅಧಿಕಾರಿ, ಸಿಬ್ಬಂದಿ!

ಬೆಳಗಾವಿ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದೆ. ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂ. ಲಂಚ ಕೇಳಿದ್ದ ದೂರಿನ ಹಿನ್ನೆಲೆ ದಾಳಿ ನಡೆಸಿದ ಲೋಕಾ ಟೀಮ್, ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹಾಗೂ ಇಲಾಖೆಯ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ. ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಕೋತಿ.. ಅಪರೂಪದ ಘಟನೆಗೆ ವೈದ್ಯರೇ ಶಾಕ್! ಕಚೇರಿ ಸೂಪರಡೆಂಟ್ ಅಬ್ದುಲ್ … Continue reading ಅಂಗನವಾಡಿ ಸಹಾಯಕಿಯಿಂದ ಲಂಚಕ್ಕೆ ಬೇಡಿಕೆ: ಲಾಕ್ ಆದ ಅಧಿಕಾರಿ, ಸಿಬ್ಬಂದಿ!