ವೇತನ ಹೆಚ್ಚಳಕ್ಕೆ ಆಗ್ರಹ: ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಅತಿಥಿ ಉಪನ್ಯಾಸಕ, ಆಸ್ಪತ್ರೆಗೆ ದಾಖಲು!

ಧಾರವಾಡ:- ಪರಿಷ್ಕೃತ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕರ್ನಾಟಕ ವಿವಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ ಜರುಗಿದೆ. Viral News: ಈ ಚಿಕನ್ ಕಬಾಬ್ ತಿನ್ನಲು 5,500 ರೂ. ಕೊಡಬೇಕಾ..? ರೆಸ್ಟೋರೆಂಟ್ ಮಾಲೀಕ ಕೊಟ್ಟ ಕಾರಣಕ್ಕೆ ಗ್ರಾಹಕ ಶಾಕ್ ಪ್ರತಿಭಟನೆ ವೇಳೆ‌ ಅತಿಥಿ ಉಪನ್ಯಾಸಕ ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೌದು, ಧಾರವಾಡ ಕರ್ನಾಟಕ ವಿವಿ ಆಡಳಿತ ಕಚೇರಿ ಎದುರು ಪರಿಷ್ಕೃತ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ವಿವಿಧ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಉಪನ್ಯಾಸಕ ಮಹದೇವ … Continue reading ವೇತನ ಹೆಚ್ಚಳಕ್ಕೆ ಆಗ್ರಹ: ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಅತಿಥಿ ಉಪನ್ಯಾಸಕ, ಆಸ್ಪತ್ರೆಗೆ ದಾಖಲು!