ಬೆಂಗಳೂರಿನಲ್ಲಿ ಡೆಂಘಿ ಭೀತಿ: ಮೂರುವರೇ ತಿಂಗಳಲ್ಲಿ ದಾಖಲಾದ ಕೇಸ್ ಎಷ್ಟು? ಶಾಕಿಂಗ್ ವರದಿ ಇಲ್ಲಿದೆ!

ಬೆಂಗಳೂರು:- ನಗರದಲ್ಲಿ ಡೆಂಘಿ ಭೀತಿ ಹೆಚ್ಚಾಗಿದ್ದು, ಸಿಟಿ ಮಂದಿ ಗಾಬರಿಗೊಂಡಿದ್ದಾರೆ. ಕಳೆದ ಮೂರುವರೇ ತಿಂಗಳಲ್ಲಿ 2,361 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 435 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ. ರಾಜಧಾನಿಯಲ್ಲಿ ಈಗ ಡೆಂಘಿ ಭೀತಿ ಶುರುವಾಗಿದೆ. ಅಕಾಲಿಕ ಬೇಸಿಗೆಯ ಮಳೆಗೂ ಡೆಂಘಿ ಪ್ರಕರಣ ಕಂಡು ಬರುತ್ತಿವೆ. ಕಳೆದ ವಾರದ ಹಿಂದಷ್ಟೆ ನಗರದಲ್ಲಿ ಸುರಿದ ಮಳೆಯಿಂದ ಡೆಂಘಿ ಹರಡುವ ಸಾಧ್ಯತೆ ಹೆಚ್ಚಿದೆ. Hubballi: ಅದ್ದೂರಿ ಬಸವ ಜಯಂತಿ ಆಚರಣೆಗೆ ಶ್ರೀ ಮೂಜಗು ಸಲಹೆ! ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ … Continue reading ಬೆಂಗಳೂರಿನಲ್ಲಿ ಡೆಂಘಿ ಭೀತಿ: ಮೂರುವರೇ ತಿಂಗಳಲ್ಲಿ ದಾಖಲಾದ ಕೇಸ್ ಎಷ್ಟು? ಶಾಕಿಂಗ್ ವರದಿ ಇಲ್ಲಿದೆ!