ಧಾರವಾಡ: ಹಣ ತೋರಿಸಿ ಬಳಿಕ ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ವಂಚನೆ- ದೂರು ದಾಖಲು!

ಧಾರವಾಡ:- ಪೇಪರ್ ಬಂಡಲ್ ಗಳನ್ನ ನೋಟುಗಳಂತೆ ಬ್ಯಾಗನಲ್ಲಿ ಕಟ್ಟಿ ತಂದು ವಂಚಕರು ಮೋಸ ಮಾಡಿರುವ ಘಟನೆ ಧಾರವಾಡ ನಗರದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಜರುಗಿದೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಡಬೇಕಿದ್ದ ಹಣದ ಕಂತೆಯನ್ನು ಮೊದಲು ತೋರಿಸಿ, ಆ ಬಳಿಕ ಪೇಪರ್​ಗಳಿರುವ ಬಂಡಲ್​ನ್ನೇ ಹಣ ಅಂತ ಕೊಟ್ಟು ಮಾಜಿ ಯೋಧ ಸೇರಿದಂತೆ ಐವರಿಗೆ ವಂಚಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ನಾಳೆ ಇಲ್ಲಿ ರೈಲು ಸಂಚಾರದಲ್ಲಿ … Continue reading ಧಾರವಾಡ: ಹಣ ತೋರಿಸಿ ಬಳಿಕ ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ವಂಚನೆ- ದೂರು ದಾಖಲು!