CSK Vs KKR: ತವರಲ್ಲಿ ಮತ್ತೆ ಮುಗ್ಗರಿಸಿದ ಚೆನ್ನೈ.. CSK ವಿರುದ್ಧ KKRಗೆ 8 ವಿಕೆಟ್ ಗಳ ಜಯ!

ಶುಕ್ರವಾರ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ಹೀನಾಯವಾಗಿ ಸೋತು ಹೋಗಿದೆ. ಕೆಕೆಆರ್​ 8 ವಿಕೆಟ್​ಗಳಿಂದ ಭರ್ಜರಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ತವರಲ್ಲೇ CSK ತಂಡಕ್ಕೆ ಭಾರೀ ಮುಖಭಂಗವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಚೆನ್ನೈ ಪರ ಓಪನರ್ಸ್ ರಚಿನ್ ರವೀಂದ್ರ ಹಾಗೂ ಡಿವೋನ್ ಕಾನ್ವೆ ಉತ್ತಮ ಆರಂಭವೇನು ಪಡೆಯಲಿಲ್ಲ. ರಚಿನ್​ … Continue reading CSK Vs KKR: ತವರಲ್ಲಿ ಮತ್ತೆ ಮುಗ್ಗರಿಸಿದ ಚೆನ್ನೈ.. CSK ವಿರುದ್ಧ KKRಗೆ 8 ವಿಕೆಟ್ ಗಳ ಜಯ!