ಅರ್ಜುನ್ ಸರ್ಜಾ ನಿರ್ದೇಶನ ʼಸೀತಾ ಪಯಣʼದಲ್ಲಿ ಧ್ರುವ ಸರ್ಜಾ..ಫಸ್ಟ್ ಲುಕ್ ರಿಲೀಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ ಸೀತಾ ಪಯಣ ಸಿನಿಮಾದಲ್ಲಿ ಪವರ್ ಫುಲ್ ರೋಲ್ ಪ್ಲೇ ಮಾಡಿದ್ದಾರೆ. ಶ್ರೀರಾಮನವಮಿ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಲಾಗಿದೆ. ಸೀತಾ ಪಯಣದಲ್ಲಿ ಧ್ರುವ ಪವನ್ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಗಡ್ ಲುಕ್ ನಲ್ಲಿ ಪೊಗರು ಪೋರ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ತಮ್ಮದೇ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ʼಸೀತಾ ಪಯಣʼವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಾವೇ … Continue reading ಅರ್ಜುನ್ ಸರ್ಜಾ ನಿರ್ದೇಶನ ʼಸೀತಾ ಪಯಣʼದಲ್ಲಿ ಧ್ರುವ ಸರ್ಜಾ..ಫಸ್ಟ್ ಲುಕ್ ರಿಲೀಸ್
Copy and paste this URL into your WordPress site to embed
Copy and paste this code into your site to embed