ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಟಾಯ್ಲೆಟ್ ನೀಟ್ ಮಾಡಿಸ್ತೀರಾ!? ಶಿಕ್ಷಕರೇ ನಿಮ್ಮ ಮೇಲೆ ಬೀಳತ್ತೆ ಕೇಸ್!

ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳೇ ಟಾಯ್ಲೆಟ್ ಮಾಡುವ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಎಚ್ಚೆತ್ತ ಶಿಕ್ಷಣ ಇಲಾಖೆಯು, ಮಕ್ಕಳ ಕೈಯಲ್ಲಿ ಟಾಯ್ಲೆಟ್ ಸ್ವಚ್ಚ ಮಾಡಿಸುವ ಶಿಕ್ಷಕರಿಗೆ ಕೇಸ್ ಹಾಕುವ ಎಚ್ಚರಿಕೆ ಕೊಟ್ಟಿದೆ. ಎಚ್ಚರ ಜನರೇ: ನೀವು ತಿಂತಿರೋದು ಕೂಲ್-ಕೂಲ್ ಐಸ್ ಅಲ್ಲ, ಡಿಟರ್ಜಂಟ್‌ ಪೌಡರ್!! ಹೌದು, ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆಯೇ ಎಫ್‌ಐಆರ್‌ ದಾಖಲಿಸಲಾಗುವುದು ಶಿಕ್ಷಣ ಇಲಾಖೆ ಮತ್ತೆ ಎಚ್ಚರಿಕೆ ನೀಡಿದೆ. ಶಾಲಾ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ ಎಂದು ಈ ಹಿಂದೆಯೇ … Continue reading ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಟಾಯ್ಲೆಟ್ ನೀಟ್ ಮಾಡಿಸ್ತೀರಾ!? ಶಿಕ್ಷಕರೇ ನಿಮ್ಮ ಮೇಲೆ ಬೀಳತ್ತೆ ಕೇಸ್!