ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!
ಕೆಲವರು ನಗುವಾಗ ಅವರ ಕೆನ್ನೆಯ ಮೇಲೆ ಡಿಂಪಲ್ ಬೀಳುವುದನ್ನು ನೀವು ಗಮನಿಸಿರಬಹುದು. ಕೆನ್ನೆಯ ಮೇಲಿರುವ ಡಿಂಪಲ್ ಅನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಕೆನ್ನೆಯ ಮೇಲೆ ಡಿಂಪಲ್ ಹೊಂದಿರುವವರು ನಕ್ಕಾಗ ಬಹಳ ಸುಂದರವಾಗಿ ಕಾಣಿಸುತ್ತಾರೆ. ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್! ಕೆಲವರು ಮುಖದಲ್ಲಿ ಡಿಂಪಲ್ ಬರಲು ಡಿಂಪಲ್ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ನೈಸರ್ಗಿಕವಾಗಿ ಅದು ಬಂದಿರುತ್ತದೆ. ಆದರೆ ಈ ಡಿಂಪಲ್‌ಗಳು ಕೇವಲ ಸೌಂದರ್ಯವರ್ಧಕ ಲಕ್ಷಣವಲ್ಲ, ಬದಲಾಗಿ ನಿಮ್ಮ ಅನಾರೋಗ್ಯದ … Continue reading ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!
Copy and paste this URL into your WordPress site to embed
Copy and paste this code into your site to embed