ನಟಿ ಲಾಸ್ಯ ನಾಗರಾಜ್ ಕುಟುಂಬ ಕಲಹ.. ತಾಯಿಯ ಮೇಲೆ ಸ್ವಂತ ತಂಗಿಯಿಂದ ದೈಹಿಕ ಹಲ್ಲೆ!
ಕನ್ನಡ ನಟಿ ಲಾಸ್ಯ ನಾಗರಾಜ್ ಕೌಟುಂಬಿಕ ಕಲಹವೀಗ ಬೀದಿಗೆ ಬಿದ್ದಿದೆ. ಲಾಸ್ಯ ತಾಯಿ ಡಾ.ಸುಧಾ ನಾಗರಾಜ್ ಅವರ ಮೇಲೆ ಅವರ ಸ್ವತಃ ತಂಗಿ ಮಂಗಳ ಶಶಿಧರ್ ಮತ್ತು ಅವರ ಪತಿ ಶಶಿಧರ್ ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಸವೇಶ್ವರನಗರದ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕಟ್ಟಡದ ಎರಡು ಮಹಡಿಗಳಲ್ಲಿ ಅಕ್ಕ-ತಂಗಿಯ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ಮತ್ತು ತಾಯಿ ವಾಸವಾಗಿದ್ದಾರೆ. ಸುಧಾ ನಾಗರಾಜ್ ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ … Continue reading ನಟಿ ಲಾಸ್ಯ ನಾಗರಾಜ್ ಕುಟುಂಬ ಕಲಹ.. ತಾಯಿಯ ಮೇಲೆ ಸ್ವಂತ ತಂಗಿಯಿಂದ ದೈಹಿಕ ಹಲ್ಲೆ!
Copy and paste this URL into your WordPress site to embed
Copy and paste this code into your site to embed