ಪರಂಗಿ ಹಣ್ಣನ್ನು ಈ ನಾಲ್ಕು ಸಂದರ್ಭದಲ್ಲಿ ಸೇವಿಸಬಾರದಂತೆ!

ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಅಷ್ಟೇ ಪ್ರಮಾಣದ ಆರೋಗ್ಯದ ಲಾಭಗಳನ್ನು ಒಳಗೊಂಡಿರುವ ಪರಂಗಿ ಹಣ್ಣನ್ನು ಮಕ್ಕಳು ದೊಡ್ಡವರು ಮತ್ತು ವಯಸ್ಸಾದವರು ಯಾವುದೇ ಹಿಂಜರಿಕೆಯಿಲ್ಲದೆ ಸೇವನೆ ಮಾಡಬಹುದು. ಶ್ರಾವಣ ಮಾಸದಲ್ಲಿ ಮೊಸರು ಏಕೆ ತಿನ್ನಬಾರದು? ಈ ಕಾರಣ ತಿಳಿಯಲೇಬೇಕು? ಪರಂಗಿ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಮಹಿಳೆಯರಿಗೂ ಕೂಡ ಪರಂಗಿ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹಲವಾರು ರೀತಿಯಲ್ಲಿ ಪರಂಗಿ ಹಣ್ಣಿನ ಉಪಯೋಗಗಳನ್ನು ನಿರೀಕ್ಷೆ ಮಾಡಬಹುದು. … Continue reading ಪರಂಗಿ ಹಣ್ಣನ್ನು ಈ ನಾಲ್ಕು ಸಂದರ್ಭದಲ್ಲಿ ಸೇವಿಸಬಾರದಂತೆ!