ಡೊಳ್ಳು ಹೊಟ್ಟೆ ಕರಗಿಸಲು ಇಲ್ಲಿದೆ ಮದ್ದು: ಹೀಗೆ ಮಾಡಿದ್ರೆ ರಿಸಲ್ಟ್ ಗ್ಯಾರಂಟಿ!

ಹೊಟ್ಟೆಯ ಕೊಬ್ಬು ಎನ್ನುವುದು ನಾಲ್ಕು ಜನರು ನಮ್ಮನ್ನು ನೋಡಿ ನಗುವಂತೆ ಮಾಡುವುದು. ಕೆಲವರು ನಮ್ಮನ್ನು ಹೀಯಾಳಿಸಿ, ಡೊಳ್ಳು ಹೊಟ್ಟೆ ಎಂದು ಕರೆಯುವರು. ಇದರಿಂದಾಗಿ ಹೊಟ್ಟೆಯಲ್ಲಿ ಕೊಬ್ಬು ತುಂಬಿಕೊಂಡಿರುವಂತವರಿಗೆ ಆತ್ಮವಿಶ್ವಾಸವೇ ಕುಗ್ಗಿ ಹೋಗುವುದು. ಕೆಲವರು ಇಂತಹ ಮಾತುಗಳನ್ನು ಕೇಳಿ ಖಿನ್ನತೆಗೆ ಒಳಗಾಗುವರು. ಆಧುನಿಕ ಜೀವನ ಶೈಲಿಯಲ್ಲಿ ದೇಹ ದಂಡನೆಯ ಕೆಲಸವು ತುಂಬಾ ಕಡಿಮೆ ಆಗಿರುವ ಪರಿಣಾಮವಾಗಿ ದೇಹದಲ್ಲಿ ಅತಿಯಾಗಿ ತೂಕ ತುಂಬಿಕೊಂಡಿರುವುದು, ಹೊಟ್ಟೆಯ ಬೊಜ್ಜು ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು ಶಶಾಂಕ್-ಡಾರ್ಲಿಂಗ್ ಕೃಷ್ಣ ಕಾಂಬೋದಲ್ಲಿ ಪ್ಯಾನ್ ಇಂಡಿಯಾ ಚಿತ್ರ … Continue reading ಡೊಳ್ಳು ಹೊಟ್ಟೆ ಕರಗಿಸಲು ಇಲ್ಲಿದೆ ಮದ್ದು: ಹೀಗೆ ಮಾಡಿದ್ರೆ ರಿಸಲ್ಟ್ ಗ್ಯಾರಂಟಿ!