ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಕೆಲವರಿಗೆ ಊಟಕ್ಕೆ ಕೂತಾಗ ಪಕ್ಕದಲ್ಲಿ ನಂಚಿಕೊಳ್ಳಲು, ಕೇವಲ ತರಕಾರಿ ಪಲ್ಯ ಇದ್ದರೆ ಸಾಲದು, ಜೊತೆಗೆ ಸಣ್ಣ ತಟ್ಟೆಯಲ್ಲಿ ಬೇಕರಿ ಐಟಮ್ಸ್‌ಗಳಾದ ಮಿಕ್ಸ್ಚರ್, ಖಾರ ಕಡ್ಡಿ, ಕಾಂಗ್ರೆಸ್ ಕಡ್ಲೆಬೀಜ ಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅದೇ ಇನ್ನೂ ಕೆಲವರಿಗೆ ಎಣ್ಣೆಯಲ್ಲಿ ಕರಿದ ಹಪ್ಪಳ, ಸಂಡಿಗೆ ಇದ್ದರೆ ಮಾತ್ರ, ಊಟ ಸೇರುವುದು! ಅದು ಏನೇ ಇರಲಿ, ಅವರ ಅವರ ಇಷ್ಟ. ಕಾಂತಾರ ಶೂಟಿಂಗ್ ಸೆಟ್ ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ: ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲ್ಮ್ಸ್ ! ಆದರೆ ನಿಮಗೆ … Continue reading ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed