ನಿಮಗೂ ರಾಗಿ ಮಾಲ್ಟ್ ಸೇವಿಸೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!

ರಾಗಿ ಎಷ್ಟು ಆರೋಗ್ಯಕ ಆಹಾರ ಅನ್ನೋದನ್ನ‌ ವಿವರಿಸಿ ಹೇಳಬೇಕಿಲ್ಲ. ದೇಹಕ್ಕೆ ಎಷ್ಟೋ ಅಗತ್ಯ ಪೋಷಕಾಂಶಗಳನ್ನು ನೀಡುವ ರಾಗಿಯಿಂದ ತೂಕ ಕೂಡಾ ಇಳಿಸಿಕೊಳ್ಳಬಹುದು. ಮಧುಮೇಹಿಗಳಿಗೆ ಕೂಡಾ ಇದು ಉತ್ತಮ ಆಹಾರ. ರಾಗಿಮುದ್ದೆ, ರಾಗಿರೊಟ್ಟಿ ಹೀಗೆ ಪ್ರತಿದಿನ ನೀವು ರಾಗಿಯಿಂದ ತಯಾರಿಸಿದ ಆಹಾರ ಸೇವಿಸಿದರೆ ನಿಮ್ಮಷ್ಟು ಆರೊಗ್ಯವಂತರು ಮತ್ತಾರೂ ಇಲ್ಲ ಎನ್ನಬಹುದು. ಹಾಗೇ ನೀವು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಕಾಫಿ ಟೀ ಕುಡಿಯುವ ಬದಲಿಗೆ ರಾಗಿ ಮಾಲ್ಡ್‌ ಡ್ರಿಂಕ್‌ ಸೇವಿಸಿದರೆ ಇನ್ನೂ ಒಳ್ಳೆಯದು. ಎಚ್ಚರ ಜನರೇ| ನೀರಿಗೂ ಇದ್ಯಂತೆ … Continue reading ನಿಮಗೂ ರಾಗಿ ಮಾಲ್ಟ್ ಸೇವಿಸೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸಮಸ್ಯೆ ನಿಮ್ಮ ಬಳಿ ಸುಳಿಯಲ್ಲ!