ನೀವು ನಿತ್ಯ ಮೊಸರು ತಿನ್ನುತ್ತಿದ್ದೀರಾ!? ಹಾಗಿದ್ರೆ ದೇಹದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಯಿರಿ

ಅದು ಮದುವೆ ಕಾರ್ಯಕ್ರಮ ಇರಬಹುದು ಅಥವಾ ಬೇರೆ ಯಾವುದೋ ಫಂಕ್ಷನ್‌ ಇರಬಹುದು, ಊಟದ ಕೊನೆಯಲ್ಲಿ ಮೊಸರು ಇದ್ದೇ ಇರುತ್ತದೆ!ಇಲ್ಲಾಂದ್ರೆ ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗೆ ಹೋಗಿ ಸೌತ್ ಇಂಡಿಯಾ ಮೀಲ್ಸ್ ಥಾಲಿ ಆರ್ಡರ್ ಮಾಡಿದರೆ, (ನಾರ್ತ್ ಇಂಡಿಯನ್ ಊಟದ ಜೊತೆಗೂ,ಈಗ ಮೊಸರು ಕೊಡುತ್ತಾರೆ) ಊಟದ ತಟ್ಟೆಯ ಪಕ್ಕ ಒಂದು ಸಣ್ಣ ಕಪ್ ಮೊಸರು ಇದ್ದೇ ಇರುವುದು! ಇದಕ್ಕೆ ಕಾರಣ ಇಷ್ಟೇ ಹೊಟ್ಟೆ ತುಂಬಾ ಊಟ ಮಾಡಿದ ನಂತರ, ಒಂದು ಸಣ್ಣ ಕಪ್ ಮೊಸರು ಸೇವನೆ ಮಾಡುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯು … Continue reading ನೀವು ನಿತ್ಯ ಮೊಸರು ತಿನ್ನುತ್ತಿದ್ದೀರಾ!? ಹಾಗಿದ್ರೆ ದೇಹದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಯಿರಿ