ನಿಮಗೂ ಹುಳುಕು ಹಲ್ಲು ಸಮಸ್ಯೆಯೇ? ಹಾಗಿದ್ರೆ ಬೆಳ್ಳುಳ್ಳಿ ಜೊತೆ ಇದನ್ನು ಬೆರೆಸಿ ಹೀಗೆಯೇ ಬಳಸಿ!

ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ. ಹೀಗೆ ಹುಳುಕು ಹಿಡಿದಿರುವ ಹಲ್ಲಿಗೆ ಹುಳುಕು ಹಲ್ಲು ಎಂದು ಹೇಳುತ್ತಾರೆ. ಮಕ್ಕಳು ದೊಡ್ಡವರು ಎನ್ನದೇ ಇದು ಎಲ್ಲರನ್ನು ಒಂದೇ ರೀತಿಯಾಗಿ ಕಾಡುತ್ತದೆ. ಹಾಗೆಯೇ ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ. ಅನಾದಿ ಕಾಲದಿಂದಲೂ ಇದೆ. IPL 2025: ಲಕ್ನೋ ವಿರುದ್ಧ ಡೆಲ್ಲಿಗೆ ರೋಚಕ ಜಯ! ಇಂದು ಅನೇಕರು ಹಲ್ಲು ನೋವು ಮತ್ತು ಹುಳುಕು ಹಲ್ಲಿನ … Continue reading ನಿಮಗೂ ಹುಳುಕು ಹಲ್ಲು ಸಮಸ್ಯೆಯೇ? ಹಾಗಿದ್ರೆ ಬೆಳ್ಳುಳ್ಳಿ ಜೊತೆ ಇದನ್ನು ಬೆರೆಸಿ ಹೀಗೆಯೇ ಬಳಸಿ!