ನಿಮ್ಮ ಮನೆಯಲ್ಲೂ AC ಇದ್ಯಾ!? ಅದ್ರಲ್ಲಿರೋ ‘ಟನ್’‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿ ತಿಳಿಯಿರಿ!

ಬೇಸಿಗೆಯಲ್ಲಿ ಬಿಸಿಲಿನ ತಾಪ ನೀಗಿಸಿಕೊಳ್ಳಲು ಸದಾ ತಂಪಿನಲ್ಲೇ ಇರಬೇಕು ಅನ್ನಿಸುವುದು ಸಹಜ. ಹೀಗಾಗಿ ಸೆಖೆಯಿಂದ ಪಾರಾಗಲು ತಮ್ಮನ್ನು ತಾವು ತಂಪಾಗಿಟ್ಟುಕೊಳ್ಳಲು ಜನ ಫ್ಯಾನ್, ಎಸಿ, ಕೂಲರ್ ಮೊರೆ ಹೋಗುತ್ತಿದ್ದಾರೆ. ಎಸಿ ಬಳಸುವುದಕ್ಕಿಂತಲೂ ಫ್ಯಾನ್ ಬಳಸುವುದರಿಂದ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ ಎಂಬುವುದು ನಿಜ, ಆದ್ರೆ ಎಷ್ಟೋ ಜನರಿಗೆ ಇದು ತಿಳಿದಿಲ್ಲ. Rain Alert ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ! AC ಯಲ್ಲಿ ಟನ್ ಎಂದರೆ ಏನು? ಎಂಬ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಕೆಲವೇ … Continue reading ನಿಮ್ಮ ಮನೆಯಲ್ಲೂ AC ಇದ್ಯಾ!? ಅದ್ರಲ್ಲಿರೋ ‘ಟನ್’‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿ ತಿಳಿಯಿರಿ!