ನಿಮಗೂ ಶುಗರ್ ಇದ್ಯಾ!? ಹಾಗಿದ್ರೆ ಈ ಮೂರು ಜ್ಯೂಸ್ ಕುಡಿಯಲೇಬೇಡಿ!?
ಇತ್ತೀಚಿನ ದಿನಗಳಲ್ಲಿ ಮಧುಮೇಹ ಬಹುತೇಕ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ದೇಹದ ಮೆದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾಗಿ ಕಡಿಮೆ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗುವುದರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿ ಉಂಟಾಗುವುದೇ ಈ ಮಧುಮೇಹ. ಪೋಡಿಮುಕ್ತ ಗ್ರಾಮ ಗುರಿ: ಸರ್ವೇ ಪೂರ್ಣಗೊಳಿಸಲು ಸಿಎಂ ಸೂಚನೆ: ಸಚಿವ ಕೃಷ್ಣಬೈರೇಗೌಡ ಹಾಡಿಹೊಗಳಿದ ಸಿದ್ದು ಇಂತಹ ಮಧುಮೇಹದಿಂದ ಬಳಲುತ್ತಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಊಟ, ಉಪಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಮಧುಮೇಹ ಅಥವಾ ಸಕ್ಕರೆಕಾಯಿಲೆಯಿಂದ … Continue reading ನಿಮಗೂ ಶುಗರ್ ಇದ್ಯಾ!? ಹಾಗಿದ್ರೆ ಈ ಮೂರು ಜ್ಯೂಸ್ ಕುಡಿಯಲೇಬೇಡಿ!?
Copy and paste this URL into your WordPress site to embed
Copy and paste this code into your site to embed