ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ಯಾ!? ಹಾಗಿದ್ರೆ ಕೂಡಲೇ ಡಿಲೀಟ್ ಮಾಡಿ!

ಕೇವಲ ಸ್ಮಾರ್ಟ್​​ಫೋನ್ ಇದ್ದರೆ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಮೊಬೈಲ್​​ ಅಪ್ಲಿಕೇಶನ್​ಗಳು ಸಹ ಮುಖ್ಯವಾಗಿರುತ್ತದೆ. ಸ್ಮಾರ್ಟ್​​ಫೋನ್​ಗಳಲ್ಲಿ ಮೆಸೇಜ್​, ಬ್ಯಾಂಕ್​ ವಹಿವಾಟು, ಡೀಟೇಲ್ಸ್​ಗಳನ್ನು ಪಡೆಯಬೇಕಾದರೆ ಅದರದೇ ಆದಂತಹ ಕೆಲವೊಂದು ಅಪ್ಲಿಕೇಶನ್​ಗಳಿರುತ್ತದೆ. ಆದರೆ ಇದನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ ಆಂಡ್ರಾಯ್ಡ್​ ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್​ ಮೂಲಕ ಮತ್ತು ಆ್ಯಪಲ್ ಬಳಕೆದಾರರು ಗೂಗಲ್​ ಪ್ಲೇ ಸ್ಟೋರ್​ ಮೂಲಕ ಮತ್ತು ಆ್ಯಪಲ್ ಬಳಕೆದಾರರು ಆ್ಯಪಲ್​ ಸ್ಟೋರ್ ಮೂಲಕ ಡೌನ್​ಲೋಡ್​ ಮಾಡಿಕೊಳ್ಳಬಹುದು. ವೋಟ್ ಬ್ಯಾಂಕ್ ಗಾಗಿ ಮುಸ್ಲಿಮರಿಗೆ ಮೀಸಲಾತಿ: ಛಲವಾದಿ ನಾರಾಯಣಸ್ವಾಮಿ! … Continue reading ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ಯಾ!? ಹಾಗಿದ್ರೆ ಕೂಡಲೇ ಡಿಲೀಟ್ ಮಾಡಿ!