ಅಗಸೆಬೀಜ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಶುಗರ್‌ , ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತಂತೆ!

ಅಗಸೆಬೀಜ ನೋಡಲು ಚಪ್ಪಟೆ, ಪುಟ್ಟ ಗಾತ್ರದ್ದು ಆದರೆ ಪ್ರಯೋಜನಗಳು ಬೆಟ್ಟದಷ್ಟು. ಇದು ಆರೋಗ್ಯಕರವಾದ ಸೂಪರ್‌ಫುಡ್‌ಗಳಲ್ಲಿ ಒಂದು ಎನ್ನುವುದು ತಜ್ಞರ ಅಭಿಪ್ರಾಯ. ಯಾಕೆಂದರೆ, ಇದರಲ್ಲಿ ಸಮೃದ್ದವಾಗಿರುವ ಮೂರು ಪ್ರೊಟೀನ್ ಯುಕ್ತ ಅಂಶಗಳು. ಅನೇಕ ಪೋಷಕಾಂಶಗಳನ್ನು ಹೊಂದಿರುವ ಅಗಸೆಬೀಜದಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಇಂಗ್ಲಿಷ್ ನಾಚಿಕೆಗೇಡಿನ ಭಾಷೆಯಲ್ಲ, ಅದು ಸಬಲೀಕರಣಗೊಳಿಸುವ ಭಾಷೆ: ರಾಹುಲ್ ಗಾಂಧಿ ಫ್ಲಾಕ್ಸ್ ಬೀಜಗಳು ಎಂದೂ ಕರೆಯಲ್ಪಡುವ ಅಗಸೆಬೀಜವನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದ್ದ ಬಗ್ಗೆ ಮಾಹಿತಿಯನ್ನು ತಿಳಿಯ ಬಹುದಾಗಿದೆ. ಈಜಿಪ್ಟ್‌ನಲ್ಲಿ ನೆಫೆರೆಟಿಗಳು ಇದ್ದ … Continue reading ಅಗಸೆಬೀಜ ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಶುಗರ್‌ , ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತಂತೆ!