ಯಾವ ಬಟ್ಟೆ ಎಷ್ಟು ಬಾರಿ ಹಾಕಿದ ನಂತರ ತೊಳೆಯಬೇಕು ಗೊತ್ತಾ? ನೀವು ತಿಳಿಯಲೇಬೇಕಾದ ವಿಚಾರ!

ಧರಿಸಿದ ಪ್ಯಾಂಟ್‌, ಟಾಪ್‌ಗಳು, ಟಿ-ಶರ್ಟ್‌ಗಳು ಮತ್ತು ಸ್ವೆಟರ್‌ಗಳನ್ನು ತೊಳೆಯಬೇಕು. ಆದರೆ ಕೆಲವೊಮ್ಮೆ ಬಟ್ಟೆ ತೊಳೆಯಲು ಆಲಸ್ಯದಿಂದಾಗಿ ಒಂದೇ ಬಟ್ಟೆಯನ್ನು ಒಗೆಯದೆ ಕೆಲವು ಬಾರಿ ಧರಿಸುತ್ತೇವೆ. ಆದರೆ ಬೇಸಿಗೆಯಲ್ಲಿ ಮಾತ್ರ ಪ್ರತಿ ಬಳಕೆಯ ನಂತರ ಅವುಗಳನ್ನು ತೊಳೆಯುವುದು ಉತ್ತಮ. ಜೀನ್ಸ್ ಅನ್ನು ಸಾಮಾನ್ಯವಾಗಿ ತೊಳೆಯುವ ಮೊದಲು 3 ಬಾರಿ ಧರಿಸಬಹುದು. ದುಬಾರಿ ದುನಿಯಾ: ಇಂದಿನಿಂದ ಇವೆಲ್ಲವೂ ಕಾಸ್ಟ್ಲಿ! ಯಾವ ವಸ್ತುಗಳ ಬೆಲೆ ಎಷ್ಟು – ಇಲ್ಲಿದೆ ಮಾಹಿತಿ! ಪ್ರತಿಯೊಂದು ರೀತಿಯ ಬಟ್ಟೆಗಳನ್ನು ತೊಳೆಯಲು ವಿಭಿನ್ನ ಸಮಯವಿದ್ದರೂ, ವೈದ್ಯಕೀಯವಾಗಿ ಎಷ್ಟು … Continue reading ಯಾವ ಬಟ್ಟೆ ಎಷ್ಟು ಬಾರಿ ಹಾಕಿದ ನಂತರ ತೊಳೆಯಬೇಕು ಗೊತ್ತಾ? ನೀವು ತಿಳಿಯಲೇಬೇಕಾದ ವಿಚಾರ!