ನಿತ್ಯ ಮಜ್ಜಿಗೆ ಕುಡಿಯೋದ್ರಿಂದಾಗುವ ಬೆನಿಫಿಟ್ ಎಷ್ಟು ಗೊತ್ತಾ!?

ಬೇಸಿಗೆ ಶುರುವಾಗಿದೆ. 9 ಗಂಟೆ ಆಗ್ತಿದ್ದಂತೆ ಅಬ್ಬಾ ಬಿಸಿಲು ಅಂತ ಜನ ಸುಸ್ತಾಗುವಂತಾಗಿದೆ. ಹೀಗಿರುವಾಗ ನಿಮ್ಮ ಊಟದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳೋದು ನಿಮ್ಮ ದೇಹ ತಂಪಾಗಿರೋಕೆ ನೆರವಾಗುತ್ತದೆ. ಅದಕ್ಕಾಗಿ ಏನ್ ಮಾಡ್ಬೇಕು? CET ಬೆನ್ನಲ್ಲೆ ನೀಟ್‌ ಪರೀಕ್ಷೆಯಲ್ಲೂ ಜನಿವಾರ ವಿವಾದ – ಸಿಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ! ಗೋಬಿ ಚಿಲ್ಲಿ, ಚಿಕನ್ ಮಸಾಲೆ, ಸ್ಫೈಸಿ ಸ್ಯಾಂಡ್​ವಿಚ್, ಖಾರ ಚಟ್ನಿ ಜೊತೆಗಿನ ಮೊಮೊಸ್ ಇಂತಹ ಆಹಾರಗಳೆಲ್ಲ ನಿಮ್ಮ ಫೇವರಿಟ್ ಲಿಸ್ಟ್​ನಲ್ಲಿರಬಹುದು. ಆದರೆ ಮುಂದಿನ ಮೂರು ನಾಲ್ಕು ತಿಂಗಳು ಇದನ್ನು … Continue reading ನಿತ್ಯ ಮಜ್ಜಿಗೆ ಕುಡಿಯೋದ್ರಿಂದಾಗುವ ಬೆನಿಫಿಟ್ ಎಷ್ಟು ಗೊತ್ತಾ!?