ಸ್ವೀಟ್ ಪ್ರಿಯರೇ ನಿಮಗಿದು ಗೊತ್ತಾ!? ರಸಭರಿತವಾದ ರಸಗುಲ್ಲಾಗೆ ಇಂಗ್ಲೀಷಿನಲ್ಲಿ ಏನಂತಾರೆ!?

ಸ್ವೀಟ್ಸ್ ಅಂದ್ರೆ ಸಾಕು ಕೆಲವರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇನ್ನು ಕೆಲವೊಬ್ಬರಿಗೆ ಸ್ವೀಟ್ಸ್ ಅಂದ್ರೆ ಅಷ್ಟು ಇಷ್ಟ ಇಲ್ಲಾಂದ್ರೂ ಮಧ್ಯಾಹ್ನದ ಊಟ, ರಾತ್ರಿಯ ಊಟ ಮಾಡಿ ಸ್ವೀಟ್ಸ್ ಕೊಟ್ರೆ ಸೈ ಅಂತಾರೆ. ಕೆಲವೊಂದು ಸಾರಿ ಅದೆಷ್ಟು ಊಟ ಮಾಡಿದ್ರೂ, ಸ್ನ್ಯಾಕ್ಸ್ ತಿಂದ್ರೂ ಥಟ್ಟಂತ ಏನಾದ್ರೂ ಸ್ವೀಟ್ಸ್ ತಿನ್ನೋಣ ಅನ್ನೋ ಬಯಕೆ ಕಾಡೋದಿದೆ. ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಳೆಯಿಂದ ಭಾರಿ ಮಳೆ ಸಾಧ್ಯತೆ!? ಇನ್ನೂ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ರಸಗುಲ್ಲಾ ಅಂದ್ರೆ ತುಂಬಾ ಇಷ್ಟ. ಈ … Continue reading ಸ್ವೀಟ್ ಪ್ರಿಯರೇ ನಿಮಗಿದು ಗೊತ್ತಾ!? ರಸಭರಿತವಾದ ರಸಗುಲ್ಲಾಗೆ ಇಂಗ್ಲೀಷಿನಲ್ಲಿ ಏನಂತಾರೆ!?