ಮೂಗು ಚುಚ್ಚೋದ್ರಿಂದ ಆಗುವ ಲಾಭ, ನಷ್ಟ ಎಷ್ಟು ಗೊತ್ತಾ? ಹೆಣ್ಣುಮಕ್ಕಳು ಯಾವ ವಯಸ್ಸಿಗೆ ಮೂಗುತಿ ಧರಿಸಬೇಕು?

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವತಿಯರು ಮೂಗುತಿ ಚುಚ್ಚಿಸಿಕೊಳ್ಳುವುದನ್ನೇ ಮರೆತು ಬಿಟ್ಟಿದ್ದಾರೆ. ಮೂಗುತಿ ಎಂದರೆ ಸಾಂಪ್ರದಾಯಿಕ ಆಭರಣವೆನಿಸಿಕೊಂಡ ಕಾಲವಿತ್ತು. ಆದರೆ ಈಗ ಅದು ಫ್ಯಾಶನ್ ಕೂಡಾ ಆಗಿದೆ. ಸಾಂಪ್ರದಾಯಿಕ ಆಭರಣವಾದರೂ ಇದು ಅತ್ಯಂತ ಮಹಿಳೆಯರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ತಪ್ಪದೇ ಮೂಗುತಿ ಚುಚ್ಚಿಸುತ್ತಿದ್ದರು. ಅದರ ಹಿಂದೆ ಒಂದು ಬಲವಾದ ಕಾರಣ ಕೂಡ ಇದೆ. ಪೊಲೀಸರ ಎದುರೇ ಬಂದೂಕು ಹಿಡಿದು ಫೈರ್‌ ಮಾಡಿದ ಜಾರಕಿಹೊಳಿ ಪುತ್ರ ಮೂಗು ಚುಚ್ಚುವುದು ಭಾರತೀಯ … Continue reading ಮೂಗು ಚುಚ್ಚೋದ್ರಿಂದ ಆಗುವ ಲಾಭ, ನಷ್ಟ ಎಷ್ಟು ಗೊತ್ತಾ? ಹೆಣ್ಣುಮಕ್ಕಳು ಯಾವ ವಯಸ್ಸಿಗೆ ಮೂಗುತಿ ಧರಿಸಬೇಕು?