Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ

ಅಮ್ಮ, ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ ? ಅಳುವ ಕಂದನ ಮುದ್ದು ಮುದ್ದಾದ ತೊದಲ ನುಡಿಯಿಂದ. ಈ “ಅಮ್ಮ” ಎನ್ನುವ ಎರಡಕ್ಷರವು ಎಲ್ಲಾ ನೋವನ್ನು ಮರೆಸುತ್ತದೆ. ಅಮ್ಮ ಜೊತೆಗಿದ್ದರೆ ಇದ್ದು ಬಿಟ್ಟರೆ ಜಗತ್ತನ್ನೇ ಜಯಿಸುವಷ್ಟು ಆನೆ ಬಲ ಬರುತ್ತದೆ. ಜೀವ ಕೊಟ್ಟ ದೇವತೆಯನ್ನು ಎಷ್ಟು ಹೊಗಳಿದರೂ ಕೂಡ ಕಡಿಮೆಯೇ. ಆದರೆ ವಿಶ್ವ ತಾಯಂದಿರ ದಿನದಂದು ಆಕೆಯ ತ್ಯಾಗ, ಪ್ರೀತಿ, ಕಾಳಜಿಯನ್ನು ನೆನಪಿಸಿ ಆಕೆಗೆ ಗೌರವವನ್ನು ಸೂಚಿಸುವುದು ನಮ್ಮ ಕರ್ತವ್ಯವಾಗಿದೆ. ವಿಶ್ವ ತಾಯಂದಿರ ದಿನ ಯಾವಾಗ? 1914 ರಲ್ಲಿ, … Continue reading Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ