ನಿಮಗಿದು ಗೊತ್ತಾ!? ಪೂಜೆಯಲ್ಲಿ ಹಸುವಿನ ತುಪ್ಪವನ್ನೇ ಯಾಕೆ ಬಳಸಬೇಕು.?
ಹಸುವಿನ ತುಪ್ಪಕ್ಕೆ ಭಾರತದ ಮನೆ ಮನೆಗಳಲ್ಲಿ ಅದರದ್ದೇ ಆದ ಸ್ಥಾನ ಮಾನಗಳಿವೆ. ಹಸುವಿನ ತುಪ್ಪದ ಬಳಕೆ ಸಾವಿರಾರು ವರ್ಷಗಳಿಂದಲೂ ಮಾಡುತ್ತಲೇ ಬರಲಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಹಾರದಲ್ಲಿ ಬಳಸಲಾಗುತ್ತದೆ . ಭಾರತದಲ್ಲಿ ಇದು ಕೇವಲ ಅಡುಗೆಯ ಪದಾರ್ಥವಲ್ಲ ಆದರೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಪ್ರಮುಖ ಅಂಶವಾಗಿದೆ. ಸಾವಿರಾರು ವರ್ಷಗಳ ನಂತರವೂ, ಅನೇಕ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಇದು ಪ್ರಮುಖ ಅಂಶವಾಗಿದೆ. ಭಾರತತೀಯರು ಸಹಸಾರು ವರ್ಷಗಳಿಂದ ಪಾಕ ಪದ್ದತಿಯಲ್ಲಿ ಬಳಸುತ್ತಿರುವ ಹಸುವಿನ ತುಪ್ಪವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ … Continue reading ನಿಮಗಿದು ಗೊತ್ತಾ!? ಪೂಜೆಯಲ್ಲಿ ಹಸುವಿನ ತುಪ್ಪವನ್ನೇ ಯಾಕೆ ಬಳಸಬೇಕು.?
Copy and paste this URL into your WordPress site to embed
Copy and paste this code into your site to embed