ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವತಿಯರು ಮೂಗುತಿ ಚುಚ್ಚಿಸಿಕೊಳ್ಳುವುದನ್ನೇ ಮರೆತು ಬಿಟ್ಟಿದ್ದಾರೆ. ಮೂಗುತಿ ಎಂದರೆ ಸಾಂಪ್ರದಾಯಿಕ ಆಭರಣವೆನಿಸಿಕೊಂಡ ಕಾಲವಿತ್ತು. ಆದರೆ ಈಗ ಅದು ಫ್ಯಾಶನ್ ಕೂಡಾ ಆಗಿದೆ. ಸಾಂಪ್ರದಾಯಿಕ ಆಭರಣವಾದರೂ ಇದು ಅತ್ಯಂತ ಮಹಿಳೆಯರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ತಪ್ಪದೇ ಮೂಗುತಿ ಚುಚ್ಚಿಸುತ್ತಿದ್ದರು. ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ! ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಧರಿಸುವ ಪದ್ಧತಿಯು 16ನೇ ಶತಮಾನದಲ್ಲಿ ಪ್ರಾರಂಭವಾಯಿತು. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿಕೊಂಡಿತು … Continue reading ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?
Copy and paste this URL into your WordPress site to embed
Copy and paste this code into your site to embed