ನಿಮಗಿದು ಗೊತ್ತಾ!? ಟಾಯ್ಲೆಟ್ ಫ್ಲಶ್‌ನಲ್ಲಿ ಏಕೆ ಎರಡು ಬಟನ್ ಇರುತ್ತೆ? ಬಳಕೆ ಹೇಗೆ? ಇಲ್ಲಿದೆ ಉತ್ತರ!

ಸಾಮಾನ್ಯವಾಗಿ ಮನೆಯಾಗಲಿ ಅಥವಾ ಕಚೇರಿಯಾಗಲಿ ನಾವು ಪ್ರತಿದಿನ ಶೌಚಾಲಯವನ್ನು ಬಳಸಿಯೇ ಬಳಸುತ್ತೇವೆ. ನಮ್ಮ ದೈನಂದಿನ ಜೀವನದಲ್ಲಿ ಶೌಚಾಲಯ ಕೂಡ ಬಹುಮುಖ್ಯ ಪಾತ್ರವನ್ನು ಹೊಂದಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಕಮಾಡ್​ಗಳು ಮಾರುಕಟ್ಟೆಗೆ ಬಂದಿದ್ದು, ಇದರಲ್ಲಿ ಆಧುನಿಕ ಫಿನಿಶಿಂಗ್ ಜತೆಗೆ ಹಲವು ಪರಿಕರಗಳಿವೆ. ಈ ರಾಶಿಯ ಬೇಕರಿ, ಹೋಟೆಲ್,ಟೀ ಕಾಂಡಿಮೆಂಟ್ಸ್ , ಸಾರಿ ಸೆಂಟರ್, ಸಿದ್ದ ಉಡುಪು ವ್ಯಾಪಾರಗಳಲ್ಲಿ ಭಾರಿ ಏರಿಳಿತ: ಶುಕ್ರವಾರದ ರಾಶಿ ಭವಿಷ್ಯ 18 ಏಪ್ರಿಲ್ 2025 ಹಿಂದಿನ … Continue reading ನಿಮಗಿದು ಗೊತ್ತಾ!? ಟಾಯ್ಲೆಟ್ ಫ್ಲಶ್‌ನಲ್ಲಿ ಏಕೆ ಎರಡು ಬಟನ್ ಇರುತ್ತೆ? ಬಳಕೆ ಹೇಗೆ? ಇಲ್ಲಿದೆ ಉತ್ತರ!