ಶುಗರ್ ಜಾಸ್ತಿ ಆಗಿದೆ, ಆದ್ರೂ ಮಾವಿನಹಣ್ಣು ತಿನ್ನಬೇಕಾ ಅನ್ನಿಸ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಾಗಿದೆ. ನಮ್ಮ ಜೀವನ ಶೈಲಿ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ಅದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತವೆ. ಆದರೆ ಸಕ್ಕರೆ ಕಾಯಿಲೆಯನ್ನು ಸರಿಯಾದ ರೀತಿಯಲ್ಲಿ ಹೇಗೆ ನಿಯಂತ್ರಣ ಮಾಡಿಕೊಳ್ಳುವುದು ಎನ್ನುವುದು ಹಲವರ ಗೊಂದಲ. ಈ ರಾಶಿಯವರು ಕಳೆದುಕೊಂಡಿರುವ ಆಸ್ತಿ ಮರಳಿ ಪಡೆಯುತ್ತಾರೆ:ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025  ಶುಗರ್ ಇರುವವರು ಮಾವಿಹಣ್ಣನ್ನು ತಿನ್ನಲು ಭಯಪಡುತ್ತಾರೆ. ಆದರೆ ಮಾವಿನಹಣ್ಣನ್ನು … Continue reading ಶುಗರ್ ಜಾಸ್ತಿ ಆಗಿದೆ, ಆದ್ರೂ ಮಾವಿನಹಣ್ಣು ತಿನ್ನಬೇಕಾ ಅನ್ನಿಸ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!