ಅಡುಗೆಯಲ್ಲಿ ಹೆಚ್ಚು ಸಾಸಿವೆ ಉಪಯೋಗಿಸ್ತೀರಾ!? ಹಾಗಿದ್ರೆ ಇದರ ಬೆನಿಫಿಟ್ ನೀವು ತಿಳಿಯಲೇಬೇಕು?

ಪಾಕಪದ್ಧತಿಯಲ್ಲಿ ಸಾಸಿವೆಗೆ ಬಹಳ ಮಹತ್ವದ ಸ್ಥಾನವಿದೆ. ರುಚಿ, ಪೋಷಣೆ ಮತ್ತು ಆರೋಗ್ಯ ಗುಣಗಳಿಗೆ ಅದು ಹೆಸರುವಾಸಿಯಾಗಿದೆ. ಯಾವುದೇ ಪದಾರ್ಥಕ್ಕೆ ಸಾಸಿವೆಯ ಒಗ್ಗರಣೆ ಬಿದ್ದರೆ ಸಾಕು ಅದರ ಟೇಸ್ಟ್ ಬದಲಾಗುತ್ತದೆ. ಸಾಸಿವೆ ಮತ್ತು ಸಾಸಿವೆ ಎಣ್ಣೆಯನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ಸೊಪ್ಪಿನಲ್ಲಿ ಸಾಸಿವೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಾಸಿವೆ ಆರೋಗ್ಯಕರ ಖನಿಜಗಳಿಂದ ಸಮೃದ್ಧವಾಗಿದೆ. ಕಲ್ಲುಕಂಬದಲ್ಲಿ ಕನಕದಾಸ, ರಾಯಣ್ಣ ಪ್ರತಿಮೆಯ ಅನಾವರಣಗೊಳಿಸಿದ ಭೈರತಿ ಸುರೇಶ್ ಮನೆಯಲ್ಲಿ ಸಾಮಾನ್ಯವಾಗಿ ಒಗ್ಗರಣೆ ಹಾಕಬೇಕು ಅಂದಾಗ ಅದರಲ್ಲಿ ಬಳಸಲಾಗುವ ಮುಖ್ಯವಾದ ಪದಾರ್ಥ … Continue reading ಅಡುಗೆಯಲ್ಲಿ ಹೆಚ್ಚು ಸಾಸಿವೆ ಉಪಯೋಗಿಸ್ತೀರಾ!? ಹಾಗಿದ್ರೆ ಇದರ ಬೆನಿಫಿಟ್ ನೀವು ತಿಳಿಯಲೇಬೇಕು?