ಬೆಳಿಗ್ಗೆ ಎದ್ದಾಕ್ಷಣ ಈ ರೀತಿ ಅಗ್ತಿದ್ಯಾ? ಹಾಗಿದ್ರೆ ಇದು ರೋಗದ ಲಕ್ಷಣ!
ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಪ್ರತಿಯೊಬ್ಬರಲ್ಲಿ ಕಂಡು ಬರುತ್ತಿದೆ. ಹಾಗಾಗಿ ಇದನ್ನು ತಡೆಗಟ್ಟಲು ಉತ್ತಮ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಬೆಳಿಗ್ಗೆ ಎದ್ದಾಗ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳಿಗೂ ಡಯಾಬಿಟಿಸ್ ರೋಗಕ್ಕೂ ಸಂಬಂಧ ಇರುತ್ತದೆ. ಇವುಗಳನ್ನು ನಿರ್ಲಕ್ಷ ಮಾಡದೆಯೇ ಸರಿಯಾಗಿ ಪತ್ತೆ ಹಚ್ಚಬೇಕಾಗುತ್ತದೆ. ಹಾಗಾದರೆ ಬೆಳಿಗ್ಗೆ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ? ಡಯಾಬೇಟಿಸ್ ಹೆಚ್ಚುತ್ತಿರಲು ಕಾರಣವೇನು? ಅದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಕರ್ನಾಟಕ ಬಂದ್: ಪರೀಕ್ಷೆ ಬರೆಯುವ 10th ಮಕ್ಕಳಿಗೆ ಟೆನ್ಷನ್- ನಿರ್ಧಾರಕ್ಕೆ ಬರದ ಶಿಕ್ಷಣ … Continue reading ಬೆಳಿಗ್ಗೆ ಎದ್ದಾಕ್ಷಣ ಈ ರೀತಿ ಅಗ್ತಿದ್ಯಾ? ಹಾಗಿದ್ರೆ ಇದು ರೋಗದ ಲಕ್ಷಣ!
Copy and paste this URL into your WordPress site to embed
Copy and paste this code into your site to embed