ರಾತ್ರಿ ಮಲಗುವಾಗ ಈ ಲಕ್ಷಣ ಕಂಡುಬರುತ್ತಾ!? ಹಾಗಿದ್ರೆ ಇದು ಕಿಡ್ನಿ ಅಪಾಯದ ಮುನ್ಸೂಚನೆ!
ಮನುಷ್ಯನ ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಗಳು ಬಹಳ ಮುಖ್ಯ. ಏಕೆಂದರೆ ಅವುಗಳಿಗೆ ತಮ್ಮದೇ ಆದ ಕಾರ್ಯನಿರ್ವಹಣೆಯ ಜವಾಬ್ದಾರಿ ಇರುತ್ತದೆ ಮತ್ತು ಅದನ್ನು ಅವು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾದರೆ ಅದು ಅಂತಹ ಅಂಗಾಂಗಗಳ ಹಾಳಾಗಿರುವಿಕೆಯನ್ನು ಸೂಚಿಸುತ್ತದೆ. ಇದರಲ್ಲಿ ಕಿಡ್ನಿಗಳು ಕೂಡ ಒಂದು. ಕಿಡ್ನಿಗಳಿಗೆ ನಮ್ಮ ದೇಹದಲ್ಲಿರುವ ಬೇಡವಾದ ವಿಷಕಾರಿ ಅಂಶಗಳನ್ನು ಮತ್ತು ನಾವು ಸೇವಿಸಿ ಜೀರ್ಣವಾದ ಬಳಿಕ ಉಳಿದಂತಹ ತ್ಯಾಜ್ಯವನ್ನು ಹೊರಗೆ ಹಾಕುವಂತಹ ಕೆಲಸವನ್ನು ಮಾಡುತ್ತವೆ. ಇದರಲ್ಲಿ ವ್ಯತ್ಯಾಸವಾದರೆ ಅದು ನಮ್ಮ ದೇಹದ ಮೇಲೆ … Continue reading ರಾತ್ರಿ ಮಲಗುವಾಗ ಈ ಲಕ್ಷಣ ಕಂಡುಬರುತ್ತಾ!? ಹಾಗಿದ್ರೆ ಇದು ಕಿಡ್ನಿ ಅಪಾಯದ ಮುನ್ಸೂಚನೆ!
Copy and paste this URL into your WordPress site to embed
Copy and paste this code into your site to embed