ಊಟ ಮಾಡಿದಾಕ್ಷಣ ಹೊಟ್ಟೆ ಉಬ್ಬುತ್ತಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಯಾರಿಗೆ ತಾನೇ ನಾಲಿಗೆಗೆ ರುಚಿ ಅನ್ನಿಸುವ ಊಟ ಮಾಡಬಾರದು ಅಂತ ಅನ್ನಿಸುತ್ತದೆ ಹೇಳಿ? ಬಹುತೇಕರಿಗೆ ಬಾಯಿಗೆ ರುಚಿ ಅನ್ನಿಸುವ ಆಹಾರ ಪದಾರ್ಥಗಳನ್ನು ಅಥವಾ ಭಕ್ಷ್ಯಗಳನ್ನು ಹೊಟ್ಟೆ ತುಂಬಾ ತಿಂದು ಬಿಡಬೇಕು ಅಂತ ಅನ್ನಿಸುತ್ತದೆ ಮತ್ತು ಇದು ಜೀವನದ ಸರಳ ಆನಂದಗಳಲ್ಲಿ ಒಂದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಭಾರಿ ಊಟ ಮಾಡಿದ ನಂತರ ಅನೇಕರ ಹೊಟ್ಟೆ ಉಬ್ಬುತ್ತದೆ, ಇದನ್ನು ಹೊಟ್ಟೆ ಉಬ್ಬರ ಅಂತ ಸಹ ಹೇಳುತ್ತಾರೆ. ರುಚಿಕರವಾದ ಮತ್ತು ಸ್ವಾದಿಷ್ಟಕರವಾದ ಊಟ ಮಾಡಿದ ನಂತರ ಹೊಟ್ಟೆ ಉಬ್ಬುವಿಕೆಯ … Continue reading ಊಟ ಮಾಡಿದಾಕ್ಷಣ ಹೊಟ್ಟೆ ಉಬ್ಬುತ್ತಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!