ಕೊರೊನಾ ಬಗ್ಗೆ ಭಯ ಬೇಡ, ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಸಿದ್ಧ -ಸಚಿವ ಶರಣಪ್ರಕಾಶ ಪಾಟೀಲ್!

ಕಲಬುರ್ಗಿ:- ಕೊರೋನಾ ಎದುರಿಸಲು ಸರ್ಕಾರ ಸಿದ್ಧವಾಗಿದ್ದು ಯಾವುದೇ ಆತಂಕ ಇಲ್ಲ ಅಂತ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಹೃದಯಾಘಾತದಿಂದ ಹೊಸಪೇಟೆ ಪಟ್ಟಣ ಪೊಲೀಸ್ ಪೇದೆ ಸಾವು! ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಕರ್ನಾಟಕದಲ್ಲೂ ಕೆಲವು ಕೇಸ್ ಪತ್ತೆಯಾಗಿದ್ದು ಪ್ರಕರಣಗಳು ಮೈಲ್ಡ್ ಆಗಿವೆ.ಕೊವಿಡ್ ಗೆ ಓರ್ವ ಸಾವನ್ನಪ್ಪಿದ್ದು ನನಗೆ ಮಾಹಿತಿಯಿಲ್ಲ ಅಂದ್ರು ಸಿಮ್ಟಮ್ ಇರೋರು ಟೆಸ್ಟ್ ಮಾಡಿಸಿದ್ರಿ ಸಾಕು ಅಂತ ಹೇಳಿದ್ರು.. ಇದೇವೇಳೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲೂ ಕೊವಿಡ್ ಚಿಕಿತ್ಸೆಗಾಗಿ ಎಲ್ಲ ವ್ಯವಸ್ಥೆ ರೆಡಿಇದೆ ಆದ್ರೆ ಈವರೆಗೂ ಜಿಲ್ಲೆಯಲ್ಲಿ … Continue reading ಕೊರೊನಾ ಬಗ್ಗೆ ಭಯ ಬೇಡ, ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಸಿದ್ಧ -ಸಚಿವ ಶರಣಪ್ರಕಾಶ ಪಾಟೀಲ್!