ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?

ಮಾವಿನಹಣ್ಣು ಇಲ್ಲದೇ ಬೇಸಿಗೆಯನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಯನ್ನು ಸವಿಯಲು ಬೇಸಿಗೆ ಸಕಾಲ. ಈ ಸಮಯದಲ್ಲಿ ಹಣ್ಣಿನ ಮಾರುಕಟ್ಟೆಯು ವಿವಿಧ ಮಾವಿನಹಣ್ಣುಗಳ ಸುವಾಸನೆ ಮತ್ತು ರುಚಿಯಿಂದ ತುಂಬಿರುತ್ತದೆ. ಲಕ್ಷಾಂತರ ಜನರು ಒಂದೇ ಕಡೆ ಸೇರಿದ್ರೆ ಅನಿರೀಕ್ಷಿತ ಘಟನೆ ನಡೆಯೋದು ಸಹಜ: ಡಿ.ಕೆ.ಸುರೇಶ್ ಹೀಗಾಗಿ ಮಾವಿನ ಹಣ್ಣು ಹಲವರಿಗೆ ಫೇವರಿಟ್‌. ಮಾವಿನ ಹಣ್ಣಿನ ರುಚಿಗೆ ಬೇರೆ ಹಣ್ಣು ಸಾಟಿ ಇಲ್ಲ ಎಂದೇ ಹೇಳಬಹುದು. ಬೇಸಿಗೆಯಲ್ಲಿ ರಸ್ತೆ-ರಸ್ತೆಗಳಲ್ಲಿ ಬೀದಿಬದಿಗಳಲ್ಲಿ ರಾಶಿ-ರಾಶಿ ಗುಡ್ಡೆ ಹಾಕಿಕೊಂಡು ಈ ಹಣ್ಣನ್ನು … Continue reading ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?