ಕನಕಪುರ, ನೆಲಮಂಗಲದಲ್ಲೂ ಬೇಡ, ಶಿರಾ ಬಳಿ ಏರ್ಪೋಟ್ ಮಾಡಿ: ಸಿಎಂಗೆ ಕೈ ಶಾಸಕರ ಪತ್ರ
ಬೆಂಗಳೂರು: ಉದ್ದೇಶಿತ ಬೆಂಗಳೂರಿನ ೨ನೇ ಏರ್ ಪೋರ್ಟನ್ನು ಕನಕಪುರದಲ್ಲೇ ಆರಂಭಿಸಿ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ನಡೆಗೆ ಕಾಂಗ್ರೆಸ್ ನಲ್ಲೇ ಅಪಸ್ವರ ತೀವ್ರಗೊಂಡಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳ ತಂಡ ಈಗಾಗಲೇ ಕನಕಪುರ ಹಾಗೂ ನೆಲಮಂಗಲ-ಕುಣಿಗಲ್ ಬಳಿ ಉದ್ದೇಶಿತ ಏರ್ಪೋರ್ಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದೆ. ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿರುವಾಗಲೇ ಕಾಂಗ್ರೆಸ್ ನ ಮತ್ತೊಂದು ಬಣ ಡಿ.ಕೆ ಶಿವಕುಮಾರ್ ಗೆ ಟಕ್ಕರ್ ಕೊಡಲು ಮುಂದಾಗಿದೆ. ತುಮಕೂರು ಸೇರಿದಂತೆ ಉತ್ತರ ಕರ್ನಾಟಕ … Continue reading ಕನಕಪುರ, ನೆಲಮಂಗಲದಲ್ಲೂ ಬೇಡ, ಶಿರಾ ಬಳಿ ಏರ್ಪೋಟ್ ಮಾಡಿ: ಸಿಎಂಗೆ ಕೈ ಶಾಸಕರ ಪತ್ರ
Copy and paste this URL into your WordPress site to embed
Copy and paste this code into your site to embed