ಮುಟ್ಟಿನ ಸಮಯದಲ್ಲಿ ಈ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ! ಯಾಕೆ ಗೊತ್ತಾ!?

ಮಾಸಿಕ ದಿನಗಳು ಹೆಣ್ಣುಮಕ್ಕಳಿಗೆ ವರವಾದರೂ ಅದರಿಂದ ಹೆಣ್ಣುಮಕ್ಕಳು ಅನುಭವಿಸುವ ಕಿರಿಕಿರಿ ಅಷ್ಟಿಷ್ಟಲ್ಲ. ಮುಟ್ಟಿನ ದಿನಗಳಲ್ಲಿ ಮಾತ್ರವಲ್ಲ 2 ವಾರದ ಮೊದಲೇ ಒಂದಷ್ಟು ಸೂಚನೆಗಳು ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ಪ್ರೀ ಮೆನೆಸ್ಟ್ರುಲ್‌ ಸಿಂಡ್ರೋಮ್‌ ಎಂದು ಕರೆಯುತ್ತಾರೆ. ಪ್ರತೀ ತಿಂಗಳ ಮಾಸಿಕ ದಿನಗಳು ಹತ್ತಿರ ಬರುತ್ತಿದ್ದಂತೆ ಮಾನಸಿಕ ಮತ್ತು ದೈಹಿಕ ಸ್ಥಿತಿ ಏರುಪೇರಾಗುವುದು ಸಹಜ. ಇದರಿಂದ ಶಾಲೆ, ಕಾಲೇಜು, ಕಚೇರಿಗೆ ತೆರಳುವ ಮಹಿಳೆಯರಿಗೆ ಹೆಚ್ಚು ಕಿರಿಕಿರಿಯಾಗುತ್ತದೆ. ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್‌ನಲ್ಲಿ ಕೇವಲ ಹೊಟ್ಟೆ ಉಬ್ಬರಿಕೆ, ಹೊಟ್ಟೆ ನೋವು ಮಾತ್ರವಲ್ಲ. ದೈಹಿಕ … Continue reading ಮುಟ್ಟಿನ ಸಮಯದಲ್ಲಿ ಈ ಲಕ್ಷಣಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ! ಯಾಕೆ ಗೊತ್ತಾ!?