ಖಾರ ಅಂತ ಹಸಿಮೆಣಸಿನಕಾಯಿ ತಿನ್ನೋದು ಬಿಡಬೇಡಿ.. ಇದರಿಂದ ಸಿಗುವ ಬೆನಿಫಿಟ್ ಸಾಕಷ್ಟು!

ಸಾಮಾನ್ಯವಾಗಿ ಹಸಿ ಮೆಣಸಿನಕಾಯಿಯನ್ನು ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ತಯಾರಿಸಲು ಬಳಸಲಾಗುತ್ತದೆ. ಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ ರುಚಿಯಲ್ಲಿ ಖಾರದಿಂದ ಕೂಡಿರುತ್ತದೆ. ಇದನ್ನು ಬಳಸಿದ ಆಹಾರ ಪದಾರ್ಥಗಳ ರುಚಿಯು ಕೂಡ ಖಾರದಿಂದ ಕೂಡಿರುತ್ತದೆ. ಖಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನು ಇದರಿಂದ ತಯಾರಿಸುವುದಿಲ್ಲ. ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ? ಹಸಿ ಮೆಣಸಿನಕಾಯಿ ರುಚಿಯಲ್ಲಿ ಖಾರವಾಗಿದ್ದರೂ ಸಮೃದ್ಧವಾದ ಜೀವಸತ್ವಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳಿವೆ. ಹೀಗಾಗಿ … Continue reading ಖಾರ ಅಂತ ಹಸಿಮೆಣಸಿನಕಾಯಿ ತಿನ್ನೋದು ಬಿಡಬೇಡಿ.. ಇದರಿಂದ ಸಿಗುವ ಬೆನಿಫಿಟ್ ಸಾಕಷ್ಟು!