ಕೃಷಿ ಸಚಿವರಿಂದ ರೈತರಿಗೆ ಡಬಲ್ ಗುಡ್ ನ್ಯೂಸ್: ಚಲುವರಾಯಸ್ವಾಮಿ ಹೇಳಿದ್ದೇನು!?
ಬೆಂಗಳೂರು:- ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರೈತರಿಗೆ ಡಬಲ್ ಖುಷಿ ಸುದ್ದಿ ಕೊಟ್ಟಿದ್ದಾರೆ. ನಗರದಲ್ಲಿ ಇಂದು ನಡೆದ ಸಭೆಯಲ್ಲಿ ರಾಗಿ, ಜೋಳ, ತೊಗರಿಗೆ MSP ದರ ನಿಗದಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ರೈತರ ಸಾಲ ಮನ್ನಾ ಮಾಡೋಕೆ ನಮ್ಮತ್ರ ಪ್ರಿಂಟಿಂಗ್ ಮಿಷನ್ ಇಟ್ಟಿಲ್ಲ: ಸಚಿವ ರಾಜಣ್ಣ! ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ , ರಾಗಿ, ಜೋಳ, ತೊಗರಿ ಖರೀದಿ ಮಾಡುತ್ತಿದ್ದೇವೆ. 7550 ರೂ. ತೊಗರಿಗೆ ಕೇಂದ್ರ ನಿಗದಿ ಮಾಡಿದೆ. ಇದಕ್ಕೆ 450 ರೂ. … Continue reading ಕೃಷಿ ಸಚಿವರಿಂದ ರೈತರಿಗೆ ಡಬಲ್ ಗುಡ್ ನ್ಯೂಸ್: ಚಲುವರಾಯಸ್ವಾಮಿ ಹೇಳಿದ್ದೇನು!?
Copy and paste this URL into your WordPress site to embed
Copy and paste this code into your site to embed