ನಿತ್ಯ ಬೆಲ್ಲದ ಚಹಾ ಕುಡಿಯುತ್ತಾ ಬನ್ನಿ.. ಆರೋಗ್ಯಕ್ಕೆ ಸಿಗುವ ಬೆನಿಫಿಟ್ ಎಷ್ಟು ಗೊತ್ತಾ?

ಸಂಜೆ ಒಂದು ಕಪ್ ಚಹಾ ಕುಡಿಯೋದು ನಿಮ್ಮ ಇಡೀ ದಿನದ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ನೀವು ಆ ಚಹಾಕ್ಕೆ ಸಕ್ಕರೆಯನ್ನು ಸೇರಿಸಿದರೆ, ಅದು ನಿಮಗೆ ಹಾನಿಕಾರಕವಾಗಿದೆ. ಹಾಗಾಗಿ ಅನೇಕ ಜನರು ಚಹಾದಲ್ಲಿ ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುತ್ತಾರೆ. ಬೆಲ್ಲವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮತ್ತು ಸಕ್ಕರೆಗೆ ಉತ್ತಮ ಪರ್ಯಾಯವಾಗಿದೆ. ಆದರೆ ಚಹಾದಲ್ಲಿ ಬೆಲ್ಲ ಹಾಕುವುದು ಸರಿಯೋ ತಪ್ಪೋ ಎಂದು ಯೋಚಿಸಿದ್ದೀರಾ? ಕರ್ನಾಟಕದ ಕರಾವಳಿಯಲ್ಲಿ ಮಳೆ ಆರ್ಭಟ: ಜುಲೈ 12ರವರೆಗೂ ಭಾರಿ ಮಳೆ! ಬೆಲ್ಲದ ಚಹಾವು … Continue reading ನಿತ್ಯ ಬೆಲ್ಲದ ಚಹಾ ಕುಡಿಯುತ್ತಾ ಬನ್ನಿ.. ಆರೋಗ್ಯಕ್ಕೆ ಸಿಗುವ ಬೆನಿಫಿಟ್ ಎಷ್ಟು ಗೊತ್ತಾ?